Tuesday, 31 March 2009

ನಮ್ಮೂರಿನ ಕೆಲ ಮುಖಗಳು....

ಹಟ್ಟಿ ಹಬ್ಬ (ಹೋರಿ ಬೆದರಿಸೋ ಹಬ್ಬ) ದ ಸಿಂಗಾರ!!!
ತನ್ನ ಹೋರಿ ಯಾರ ಕೈಗೂ ಸಿಗದೇ ಓಡಿದಾಗ.....
ನನ್ ಮನೆ ಪಕ್ಕದ ಶಾಲೆ :) ನಾನ್ ಕಲ್ತಿದ್ ಅಲ್ಲ .
ತಾವರೆ ಕೆರೆ... ಈಗ ಒಂದೂ ಇಲ್ಲ :(
ತಾವರೆ ಕೆರೆಯ ಇನ್ನೊಂದು ಮಗ್ಗಲು..

No comments: